Wednesday 17 March 2021

ಖಾತೆಗಳ ವರ್ಗೀಕರಣ

  ಖಾತೆಗಳ ವರ್ಗೀಕರಣ 

ಖಾತೆಗಳ ವರ್ಗೀಕರಣ : ವ್ಯಾಪಾರ ಸಂಸ್ಥೆಗಳು ವಹಿವಾಟುಗಳನ್ನು ಬರೆದಿಡಲು ಮೂರು ಪ್ರಕಾರದ ಖಾತೆಗಳನ್ನು ರೂ  ಖಾತೆಗಳ ವರ್ಗೀಕರಣ 

ಖಾತೆಗಳ ವರ್ಗೀಕರಣ : ವ್ಯಾಪಾರ ಸಂಸ್ಥೆಗಳು ವಹಿವಾಟುಗಳನ್ನು ಬರೆದಿಡಲು ಮೂರು ಪ್ರಕಾರದ ಖಾತೆಗಳನ್ನು ರೂಢಿಸಿಕೊಂಡಿರುತ್ತವೆ.

1) ವ್ಯಕ್ತಿ ಖಾತೆಗಳು ಅಥವಾ ವ್ಯಕ್ತಿ ವಾಚಕ ಖಾತೆಗಳು 

2) ಆಸ್ತಿ ಖಾತೆಗಳು ಅಥವಾ ವಸ್ತು ವಾಚಕ ಖಾತೆಗಳು  

3) ನಾಮ ಮಾತ್ರ ಖಾತೆಗಳು ಅಥವಾ ನಾಮವಾಚಕ ಖಾತೆಗಳು 

ವ್ಯಕ್ತಿ ಖಾತೆಗಳು : ಸಂಸ್ಥೆಯು ವ್ಯಕ್ತಿಗಳೊಂದಿಗೆ ಅಥವಾ ಸಂಸ್ಥೆಗಳೊಂದಿಗೆ ಮಾಡಲಾದ ವ್ಯವಹಾರಗಳನ್ನು ಬರೆದಿಡುವ ಖಾತೆಗಳನ್ನು ವ್ಯಕ್ತಿ ಖಾತೆಗಲೆನ್ನುತ್ತೇವೆ.ಉದಾ ಸುರೇಶರವರ ಖಾತೆ, ಬ್ಯಾಂಕು ಖಾತೆ ,ರಾಜನ್ರವರ ಖಾತೆ .ಎಬಿಸಿ ಪಾಲುದಾರಿಕೆ ಖಾತೆ , ಎಕ್ಸ ಖಾತೆ ಇತ್ಯಾದಿ 

ಆಸ್ತಿ ಖಾತೆಗಳು :  ಸಂಸ್ಥೆಯು ತನ್ನ ಅಧೀನದಲ್ಲಿರುವ ಪ್ರತಿಯೊಂದು ಆಸ್ತಿ ಅಥವಾ ಸ್ವತ್ತುಗಳಿಗೆ ಅಥವಾ ಸರಕುಗಳಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಬರೆದಿಡುವ ಖಾತೆಗಳನ್ನು ಆಸ್ತಿ ಖಾತೆಗಳು ಎನ್ನುತ್ತೇವೆ .ಉದಾ ಕಟ್ಟಡಗಳ ಖಾತೆ ನಗದು ಖಾತೆ ,ಪಿಠೋಪಕರಣಗಳ ಖಾತೆ,ಯಂತ್ರಗಳ ಖಾತೆ ಇತ್ಯಾದಿ

ನಾಮ ಮಾತ್ರ ಖಾತೆಗಳು ಅಥವಾ ನಾಮ ವಾಚಕ ಖಾತೆಗಳು : ಸಂಸ್ಥೆಯು ಗಳಿಸಿದ ಆದಾಯಗಳ ಅಥವಾ ಲಾಭಕ್ಕೆ ಮತ್ತು ಪಾವತಿ ಮಾಡುವ ಅನೇಕ ವೆಚ್ಚಗಳಿಗೆ ಅಥವಾ ನಷ್ಟಗಳಿಗೆ ಪ್ರತಿಯೊಂದಕ್ಕು ಒಂದೊಂದು ಖಾತೆ ಇಡಬೇಕಾಗುತ್ತದೆ.ಇವುಗಳನ್ನು ನಾಮ ಮಾತ್ರ ಖಾತೆಗಳು ಅಥವ ಲಾಭ ನಷ್ಟದ ಖಾತೆಗಳು ಎನ್ನುತ್ತೇವೆ.ಉದಾ :ಸಂಬಳಗಳನ್ನು ಕೊಟ್ಟಿದ್ದು ,ಬ್ಯಾಂಕಿನಿಂದ ಬಡ್ಡಿ ಬಂದಿದ್ದು ,ಕೂಲಿ ಕೊಟ್ಟಿದ್ದು ,ತೆರಿಗೆಗಳನ್ನು ಪಾವತಿ ಮಾಡಿದ್ದು ಬಾಡಿಗೆ ಕೊಟ್ಟಿದ್ದು ಬಾಡಿಗೆ ಪಡೆದಿದ್ದು ಕಮೀಷನ್ ಪಡೆದಿದ್ದು ವಿಮೆ ,ವೆಚ್ಚ ಸಾರಿಗೆ ವೆಚ್ಚ ಮುಂತಾದವು .

ವಿವಿಧ ಖಾತೆಗಳು : ದಾಖಲೆಗಳಲ್ಲಿ ಜಮಾ ,ಖರ್ಚಿನ ನಿಯಮಗಳು :

ವ್ಯಾಪಾರದ ವಹಿವಾಟುಗಳನ್ನು ದಾಖಲೆ ಮಾಡಲು ಮೂರು ಪ್ರಕಾರಗಳ ಖಾತೆಗಳನ್ನು ವ್ಯಾಪಾರ ಸಂಸ್ಥೆಗಳು ಇಟ್ಟಿರುತ್ತವೆಂದು ತಿಳಿದೆವು .ಈಗ ಈ ಮೂರು ಪ್ರಕಾರದ ಖಾತೆಗಳಿಗೆ ಖರ್ಚು ಮತ್ತು ಜಮೆಗಳನ್ನು ದಾಖಲೆ ಮಾಡಲು ಪಾಲಿಸಬೇಕಾದ ನಿಯಮಗಳಿವೆ,ಯಾವುವೆಂದು ತಿಳಿಯೋಣ

ವ್ಯಕ್ತಿ ವಾಚಕ ಖಾತೆಗಳಿಗೆ : ಫಲ ಪಡೆದುಕೊಂಡವರ ಖಾತೆಗೆ ಖರ್ಚು ,ಫಲ ಕೊಟ್ಟವರ ಖಾತೆಗೆ ಜಮ ಆಸ್ತಿ ಖಾತೆಗಳಿಗೆ : ಆಸ್ತಿ ಒಳಗೆ ಬಂದರೆ ಆ ಖಾತೆಗೆ ಖರ್ಚು ,ಆಸ್ತಿ ಹೊರಗೆ ಹೋದರೆ ಆ ಖಾತೆಗೆ ಜಮ 

ನಾಮವಾಚಕ ಖಾತೆಗಳಿಗೆ : ನಷ್ಟ ಅಥವಾ ವೆಚ್ಚದ ಖಾತೆಗಳಿಗೆ ಖರ್ಚು ,ಲಾಭ ಅಥವಾ ಆದಾಯ ಗಳಿಕೆಯ ಖಾತೆಗಳಿಗೆ ಜಮ

ಮೇಲಿನ ನಿಯಮಗಲಿನುಸಾರವಾಗಿ ಖರ್ಚು ಮತ್ತು ಜಮೆಯ ಉದಾಹರಣೆಗಳು :

1) ರಾಜನ್ರವರು 80000 ರೂ ಗಳೊಂದಿಗೆ ವ್ಯಾಪಾರ ಪ್ರಾರಂಬಿಸಿದ್ದು : ಇಲ್ಲಿನ ಎರಡು ಖಾತೆಗಳು ಅ) ನಗದು ಖಾತೆ -ಆಸ್ತಿ ಖಾತೆ ನಗದು ಬಂದಿದ್ದು -ನಗದು ಖಾತೆಯಲ್ಲಿ ಖರ್ಚಿನ ಕಡೆ ದಾಖಲಾಗಬೇಕು 

ಬ) ಬಂಡವಾಳ ಖಾತೆ -ಇದು ವ್ಯಕ್ತಿ ವಾಚಕ ಖಾತೆ-ಫಲ ಕೊಟ್ಟಿದ್ದು -ಆದ್ದರಿಂದ ಬಂಡವಾಳ ಖಾತೆಯಲ್ಲಿ ಜಮಕಡೆ ದಾಖಲಾಗಬೆಕು 

2) ಬ್ಯಾಂಕಿಗೆ ಹಣ ರವಾನಿಸಿದ್ದು

 ಢಿಸಿಕೊಂಡಿರುತ್ತವೆ.